ನೂತನ ಜಗದಾ ಬಾಗಿಲು / Noothana Jagada Bagilu
₹640 Original price was: ₹640.₹576Current price is: ₹576.
ಕನ್ನಡ ವಿಶೇಷ ಸಾಹಿತ್ಯ ಗಿರಿ / Kannada Vishesha Sahitya Giri
₹450 Original price was: ₹450.₹405Current price is: ₹405.
ಸ್ಫೂರ್ತಿವಂತರು / Spurthivantharu
Author: Raju Adakalli
Pages: 200
Edition: 2025
Book Size: 1/8th Demmy
Binding: Paper Back
Publisher: Sahithyaloka Publications
Description
ಸ್ಫೂರ್ತಿವಂತರು / Spoorthivantharu – ರಾಜು ಅಡಕಳ್ಳಿ ಬರೆದ ‘ಸ್ಫೂರ್ತಿವಂತರು’ ಎಂಬುದು ವ್ಯಕ್ತಿಚಿತ್ರಗಳ ಸಂಗ್ರಹವಾಗಿದೆ. ಈ ಕೃತಿಯು ‘ವ್ಯಕ್ತಿ-ಶಕ್ತಿ’ ಎಂಬ ಅಂಕಣ ಬರಹಗಳ ಸರಣಿಯ ಭಾಗವಾಗಿದ್ದು, ಇದರಲ್ಲಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಿ, ಇತರರಿಗೆ ಮಾದರಿಯಾಗಿರುವ ಪ್ರತಿಭಾವಂತರು ಮತ್ತು ಸಾಧಕರ ಕುರಿತು ಬರೆಯಲಾಗಿದೆ. ರಾಜ್ಯ, ದೇಶ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಸಾಧಕರ ಜೀವನಗಾಥೆಗಳು.
