ನಾ ನಿನ್ನ ಧ್ಯಾನದೊಳಿರಲು / Naa Ninna Dhyanadoliralu
ನಾ ನಿನ್ನ ಧ್ಯಾನದೊಳಿರಲು / Naa Ninna Dhyanadoliralu Original price was: ₹200.Current price is: ₹180.
Back to products
ಧವಳ ನಕ್ಷತ್ರ / Dhavala Nakshatra
ಧವಳ ನಕ್ಷತ್ರ / Dhavala Nakshatra Original price was: ₹150.Current price is: ₹135.

ಸ್ವರ್ಣಮಂದಿರ / Swarnamandira

Author:  Saisuthe

Pages:174

Edition: 2014

Book Size: 1/8th Demmy

Binding: Paper Back

Publisher: Sudha Enterprises

Specification

Original price was: ₹125.Current price is: ₹113.

In stock

Description

ಸ್ವರ್ಣಮಂದಿರ / Swarnamandira – ಕಾದಂಬರಿಗಾರ್ತಿ ಸಾಯಿಸುತೆ ಅವರ ಸಾಮಾಜಿಕ ಕಾದಂಬರಿ ‘ಸ್ವರ್ಣ ಮಂದಿರ’. ಕೃತಿಯ ಬೆನ್ನುಡಿಯಲ್ಲಿ ಲೇಖಕಿಯೇ ಹೇಳಿರುವಂತ,’ಸಾಮಾಜಿಕ ಸಂಬಂಧಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಹಿರಿಯರು ಕೆಲವು ನೈತಿಕ ನಿಬಂಧನೆಗಳನ್ನು ಹಾಕಿದ್ದಾರೆ. ‘ನಾತಿ ಚರಾಮಿ’ ಇದೊಂದು ಮುಖ್ಯವಾದ ನಿಬಂಧನೆ. ಎಲ್ಲೋ ಒಂದು ಕಡೆ ಎಡವಬೇಕಾಗುತ್ತದೆ. ಆಗ ಕೂಡ ವಿವೇಕವನ್ನು ಕಳೆದುಕೊಳ್ಳದೆ ನೈಪುಣ್ಯತೆಯಿಂದ ಸಾಮಾಜಿಕ ನ್ಯಾಯವನ್ನು ಗೌರವಿಸಬೇಕಾಗುತ್ತದೆ. ಕೆಲವೊಮ್ಮೆ ದ್ವಂದ್ವ ಪ್ರವೃತ್ತಿ ಅನೇಕ ಸಂಕಷ್ಟಗಳಿಗೆ ದೂಡುತ್ತದೆ’ ಎಂದಿದ್ದಾರೆ. 1991ರಲ್ಲಿ ಮೊದಲ ಮುದ್ರಣ ಕಂಡ ಈ ಕಾದಂಬರಿ 2008ರಲ್ಲಿ ಎರಡನೇ ಮುದ್ರಣ ಕಂಡಿದೆ.