ಸಾಮಗಾನ / Saamagaana
₹200 Original price was: ₹200.₹180Current price is: ₹180.
ಮೇಘವರ್ಷಿಣಿ / Meghavarshini
₹250 Original price was: ₹250.₹225Current price is: ₹225.
ಹಂಸ ಪಲ್ಲಕ್ಕಿ / Hamsa Pallakki
Author: Saisuthe
Pages:168
Edition: 2022
Book Size: 1/8th Demmy
Binding: Paper Back
Publisher: Sudha Enterprises
Specification
Description
ಹಂಸ ಪಲ್ಲಕ್ಕಿ / Hamsa Pallakki – ಹೆಣ್ಣು ಕೇವಲ ಮನೆಗೆ ಮಾತ್ರ ಸೀಮಿತವಲ್ಲಅವಳಿಗೂ ಸಾಮಜದಲ್ಲಿ ಒಂದು ಸ್ತಾನ ಮಾನ ವಿದೆ ಎಂಬುದನ್ನ ಹೇಳಿರುವ ರೀತಿ ಈ ಕಾದಂಬರಿಯ ಹೆಚ್ಚುಗಾರಿಕೆಯನ್ನು ತೋರಿಸುತ್ತದೆ. ಅದನ್ನ ಅರ್ಥ ಮಾಡಿಕೊಳ್ಳದೆ ತಾನು ಮಾಡಿದ್ದೆ ಸರಿ ಎನ್ನುವ ವಸಂತ ತನ್ನ ಪತ್ನಿ ಶಾರದಾ ಳ್ಳನ್ನ ನಡೆಸಿಕೊಳ್ಳುವ ರೀತಿ, ಅಹಂ ಬಿಡದೆ ಅವನ ವ್ಯಕ್ತಿತ್ವ ಅವನನ್ನ್ನು ಶಾರದಾ ಳಿಂದ ದೂರ ಮಾಡುತ್ತದೆ.ಇದೆ ಈ ಕಾದಂಬರಿಯ ಕಥಾವಸ್ತು.
