ಹತ್ತು ನಾಕು ಮೆಟ್ಟಿಲು / Hattu Naaku Mettilu

Author:Ahoratra

Pages:356

Edition: 2017

Book Size: 1/8th Demmy

Binding: Paper Back

Publisher: Sawanna Publication

 

Specification

Original price was: ₹300.Current price is: ₹270.

In stock

Description

ಹತ್ತು ನಾಕು ಮೆಟ್ಟಿಲು / Hatthu Naaku Mettilu – ಗುಣದ, ಹಣದ, ಮನದ, ಜಗದ ಮೆಟ್ಟಿಲುಗಳನ್ನು ಏರುವಂತೆ ಕರೆ ನೀಡುವ ವ್ಯಕ್ತಿತ್ವವನ್ನು ವಿಕಸನಗೊಳಿಸುವ ಕೃತಿ ’ಹತ್ತು ನಾಲ್ಕು ಮೆಟ್ಟಿಲು’. ಈ ನಾಲ್ಕು ಮೆಟ್ಟಿಲುಗಳು ಜೀವನದ ಹದಿನಾಲ್ಕು ಮೆಟ್ಟಿಲುಗಳಿದ್ದಂತೆ ಎಂಬುದು ಅವರ ಅಭಿಪ್ರಾಯ. ಪರಿಪೂರ್ಣ ವ್ಯಕ್ತಿತ್ವದ ಮೂಲಕ ಪರಿಪೂರ್ಣ ಜೀವನ ರೂಪಿಸಿಕೊಳ್ಳುವುದು ಸಾಧ್ಯ ಎಂಬುದನ್ನು ಕೃತಿ ಹೇಳುತ್ತದೆ. ’ಅಹೋರಾತ್ರ’ ಪುಸ್ತಕವನ್ನು ರಚಿಸಿದ್ದಾರೆ. ಸಾವಣ್ಣ ಪ್ರಕಾಶನ ಕೃತಿಯನ್ನು ಹೊರತಂದಿದೆ.