ಗಳಗನಾಥರು ಮತ್ತು ಅವರ ಕಾದಂಬರಿಗಳು / Galaganaatharu Mattu Avara Kaadambarigalu
₹675 Original price was: ₹675.₹607Current price is: ₹607.
ಸಾಮಾಜಿಕನೀತಿ ಕಾವ್ಯಗುಚ್ಛಃ / Samajikaneeti Kavyaguccha
₹170 Original price was: ₹170.₹153Current price is: ₹153.
ಹಾವಳಿ / Haavali
Author: Mallikarjun Hiremath
Pages: 406
Edition: 2021
Book Size: 1/8th Demmy
Binding: Paper Back
Publisher: Manohara Grantha Mala
Description
ಹಾವಳಿ / Havali – ಡಾ. ಮಲ್ಲಿಕಾರ್ಜುನ ಹಿರೇಮಠ ಅವರ ‘ಹಾವಳಿ’ ಎಂಬುದು ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ರಚಿಸಲಾದ ಒಂದು ವಿಶಿಷ್ಟವಾದ ಕಾದಂಬರಿ. ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ ಒಂದು ವರ್ಷ, ಒಂದು ತಿಂಗಳು, ಎರಡು ದಿನಗಳ ನಂತರದ ಘಟನೆಗಳನ್ನು ಆಧರಿಸಿದ ವಿಮೋಚನಾ ಹೋರಾಟದ ಕಥನ ಈ ಕಾದಂಬರಿಯಲ್ಲಿದೆ. ಸ್ವಾತಂತ್ರ್ಯ ಚಳವಳಿಯನ್ನು ಕುರಿತು ಕನ್ನಡದಲ್ಲಿ ಹಲವು ಕಥೆ-ಕಾದಂಬರಿಗಳು ಬಂದಿದ್ದರೂ, ಈ ಕೃತಿಯು ಆ ಪರಂಪರೆಯಲ್ಲಿನ ಒಂದು ವಿಶಿಷ್ಟ ಪ್ರಯತ್ನವಾಗಿದೆ.
