ನೆರಳುಗಳ ಬೆನ್ನು ಹತ್ತಿ / Neralugala bennu Hatti
₹295 Original price was: ₹295.₹265Current price is: ₹265.
ಶ್ರೀಲಕ್ಷ್ಮೀಶ ಮಹಾಕವಿಯ ಜೈಮಿನಿ ಭಾರತ / SriLakshmisha Mahakaviya Jaimini Bharatha
₹1,000 Original price was: ₹1,000.₹900Current price is: ₹900.
ಹಾವು ಹಚ್ಚೆಯ ನೀಲಿ ಹುಡುಗಿ / Haavu Hacheya Neeli hudugi
Author:Rajesh Shetty
Pages:168
Edition: 2022
Book Size: 1/8th Demmy
Binding: Paper Back
Publisher:Sapna Book House
Description
ಹಾವು ಹಚ್ಚೆಯ ನೀಲಿ ಹುಡುಗಿ / Haavu Hacheya Neeli hudugi-ಲೇಖಕ, ಕತೆಗಾರ ರಾಜೇಶ್ ಶೆಟ್ಟಿಯವರ ಕಾದಂಬರಿ ಹಾವು ಹಚ್ಚೆಯ ನೀಲಿ ಹುಡುಗಿ. ಬೆಂಗಳೂರಿಗೆ ವೃತ್ತಿ ಸಲುವಾಗಿ ವಲಸೆ ಬಂದ ಹುಡುಗರ ಕತೆಯಿಂದ ಆರಂಭವಾಗುವ ಈ ಕಾದಂಬರಿ ಒಂದು ಊರಿನ ಆತ್ಮವನ್ನು ಹಿಡಿಯುವ ಪ್ರಯತ್ನ ಮಾಡುತ್ತದೆ. ಹಿರಿಯ ಕತೆಗಾರ ಜೋಗಿಯವರು ಇದು ಹೊಚ್ಚ ಹೊಸ ನಿರೂಪಣಾ ಶೈಲಿಯ ಕಾದಂಬರಿ ಎಂದು ಬರೆದಿದ್ದಾರೆ. ಮತ್ತೊಬ್ಬ ಕತೆಗಾರ ವಿಕಾಸ್ ನೇಗಿಲೋಣಿ ದುರಂತವಲ್ಲದ ದುರಂತ ಕಾದಂಬರಿ ಇದು ಎಂದು ಕರೆದಿದ್ದಾರೆ.
