ಧರ್ಮಪರೀಕ್ಷೆ / Dharmaparikshe
₹225 Original price was: ₹225.₹203Current price is: ₹203.
ಪ್ರತಿ ಸಂಸ್ಕೃತಿ / Prathi Samskruthi
₹150 Original price was: ₹150.₹135Current price is: ₹135.
ಹಾಸುಹೊಕ್ಕು / Haasuhokku
Author: Rahamath Tarikere
Pages:216
Edition: 2021
Book Size: 1/8th Demmy
Binding: Paper Back
Publisher: Navakarnataka Publication
Description
ಹಾಸುಹೊಕ್ಕು / Haasuhokku -ಈ ಕೃತಿಯು ಭಾರತದ ಜನಸಮುದಾಯಗಳು ಸೃಷ್ಟಿಸಿದ ಅಪೂರ್ವ ಪರಂಪರೆಯ ದಾಖಲಾತಿಗಳು, ಸಮಕಾಲೀನ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ವಿದ್ಯಮಾನಗಳಿಗೆ ನೀಡಿದ ಪ್ರತಿಕ್ರಿಯೆಗಳು, ಲೇಖಕರ ತಲ್ಲಣಗಳು ಮತ್ತು ಭರವಸೆಯ ಕಿರಣಗಳನ್ನು ಒಳಗೊಂಡಿದೆ. ‘ಹಾಸುಹೊಕ್ಕು’ ಎಂಬ ಶೀರ್ಷಿಕೆಯು ನೇಕಾರಿಕೆ ಲೋಕದಿಂದ ಬಂದ ರೂಪಕವಾಗಿದೆ. ಮಗ್ಗದ ರೂಪಕವು ಅನುಭವ, ಅಧ್ಯಯನ, ಚಿಂತನೆ ಮತ್ತು ಕಲ್ಪನೆಗಳು ಒಗ್ಗೂಡಿ ಸಾಹಿತ್ಯ ಸೃಷ್ಟಿಯಾಗುವ ಪ್ರಕ್ರಿಯೆಯನ್ನು ಪ್ರತಿನಿಧಿಸುತ್ತದೆ. ಇದು ಬಹುತ್ವದ ನಾಡನ್ನು ಕಟ್ಟುವ ಗುಟ್ಟುಗಳನ್ನೂ ಒಳಗೊಂಡಿದೆ.
