ಹಿರಿಯ ಕಿರಿಯ ಹಕ್ಕಿಗಳು / Hiriya Kiriya Hakkigalu

Author: Dr.K. Shivarama Karantha

Pages: 144

Edition: 2019

Book Size: 1/8th Demmy

Binding: Paper Back

Publisher: Sapna Book House

Original price was: ₹110.Current price is: ₹99.

In stock

Description

ಹಿರಿಯ ಕಿರಿಯ ಹಕ್ಕಿಗಳು / Hiriya Kiriya Hakkigalu – ಹಿರಿಯ ಕಿರಿಯ ಹಕ್ಕಿಗಳು-ಡಾ. ಕೆ. ಶಿವರಾಮ ಕಾರಂತ ಸವರ ಕೃತಿ. ವಿಜ್ಞಾನ-ವಿಸ್ಮಯವನ್ನು ಪರಿಚಯಿಸುವ ಕೃತಿ. ಮೈಸೂರು ವಿಶ್ವವಿದ್ಯಾಲಯದ ಗೃಹ ಸರಸ್ವತಿ ಗ್ರಂಥಮಾಲೆಗಾಗಿ ರಚಿಸಲ್ಪಟ್ಟ ಪುಸ್ತಕವಿದು. ಅಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳ ವಿವಿಧ ವಂಶಗಳು, ಪಕ್ಷಿಗಳ ಅಂಗೋಪಾಂಗಗಳು, ಹೊಟ್ಟೆಯ ಪಾಡು, ಪಕ್ಷಿಗಳ ವಲಸೆ, ಸಂತಾನ ಸಂಗೋಪನೆ-ಮೊದಲಾದ ಅಧ್ಯಾಯಗಳಲ್ಲಿ ಹಕ್ಕಿಗಳ ಕುರಿತು, ಅವುಗಳ ವಿವಿಧ ತಳಿಗಳ ಕುರಿತು ಹಲವಾರು ಉಪಯುಕ್ತ ಮಾಹಿತಿಗಳನ್ನು ಲೇಖಕ ಡಾ. ಕೆ. ಶಿವರಾಮ ಕಾರಂತ ಅವರು ಒದಗಿಸಿದ್ದಾರೆ.