ಬಿದಿರೆ ಕಾನಿನ ಮನೆ / Bidire Kanina Mane
ಬಿದಿರೆ ಕಾನಿನ ಮನೆ / Bidire Kanina Mane Original price was: ₹170.Current price is: ₹153.
Back to products
ಶಿರಾಡಿ ಘಾಟ್ / Shiradi Ghat
ಶಿರಾಡಿ ಘಾಟ್ / Shiradi Ghat Original price was: ₹160.Current price is: ₹144.

ಹೀಗೊಂದು ಏರೋಸ್ಪೇಸ್ ಪುರಾಣ / Heegondu Aerospace Purana

Author: Jayashri Kaasaravalli

Pages: 136

Edition: 2025

Book Size: 1/8th Demmy

Binding: Paper Back

Publisher: Veeraloka Books PVT .LTD.

Original price was: ₹170.Current price is: ₹153.

In stock

Description

ಹೀಗೊಂದು ಏರೋಸ್ಪೇಸ್ ಪುರಾಣ / Heegondu Airospace Purana -‘ಹೀಗೊಂದು ಏರೋಸ್ಪೇಸ್ ಪುರಾಣ’ ಜಯಶ್ರೀ ಕಾಸರವಳ್ಳಿ ಅವರ ಪ್ರವಾಸ ಕಥನವಾಗಿದೆ. ಆರಂಭದಿಂದಲೂ ಚೈತನ್ಯಪೂರ್ಣ ಬರವಣಿಗೆ ಮನ ಸೆಳೆಯುತ್ತದೆ. ಪಟ್ಟಿ ಪಾಡು, ಪರದಾಟಗಳ ನಡುವೆಯೂ ತೂರಿ ಬರುತ್ತಿದ್ದ ನಗೆಚಟಾಕಿ, ಅನ್ಯ ಜನಗಳ ಸ್ನೇಹಮಿಲನ, ವೀಲ್ ಚೇರಿನಲ್ಲಿ ಏಕಾಂಗಿಯಾಗಿ ಪಯಣಿಸಿದ ಪಯಣಿಕರ ಸಾಹಸಗಾಥೆ, ಭಾಷೆ ಬರದ ಹೆಣ್ಣೆಂದು ತನ್ನ ಫೈಟಿಗೆ ಹೋಗುತ್ತಿದ್ದವಳು ಓಡಿ ಬಂದು ಅಪ್ಪಿಕೊಂಡು ಹೋದದ್ದು ಒಂದು ರೀತಿಯ ಮಾನವ ವ್ಯಕ್ತಿತ್ವಗಳ ಕಿರು ನೋಟ, ಲೇಖಕರ ಲವಲವಿಕೆಯ ” ಮಾತುಗಳಲ್ಲಿ ರೂಪ ತಾಳಿ. ಇದೊಂದು ಚೆಂದದ ಜೀವಂತ ಕಥಾ ಚಿತ್ರ ಶಿಲ್ಪವಾಗಿದೆ.