ಹುಲಿ ಪತ್ರಿಕೆ-1 / Huli Pathrike-1

Author: Anush A Shetty

Pages: 200

Edition: 2024

Book Size: 1/8th Demmy

Binding: Paper Back

Publisher: Anugraha Prakashana

Original price was: ₹150.Current price is: ₹135.

In stock

Description

ಹುಲಿ ಪತ್ರಿಕೆ-1 / Huli Patrike-1  – ಇದೊಂದು ಹುಡುಕಾಟದ ಕಥೆ. ಕಾಡಿನಲ್ಲಿ ಮರೆಯಾದ ಸುಮಂತ , ನೇರ ನೇರ ಸುದ್ದಿಯ ಮೂಲಕ ಸಮಾಜ ಘಾತಕರ ನಿದ್ದೆ ಕೆಡಿಸುವ ‘ಹುಲಿ ಪತ್ರಿಕೆ’ ಹಾಗೂ ಜನರ ನಿದ್ದೆ ಕೆಡಿಸುವ ಹುಲಿಯ ಹುಡುಕಾಟದಲ್ಲಿ ಕತೆ ಸಾಗುತ್ತದೆ. ಸುಮಂತ ಸಿಗುತ್ತಾನ? ಹುಲಿ ಪತ್ರಿಕೆಯ ಸಂಪಾದಕರು ಯಾರು ? ಈ ಎಲ್ಲಾ ಪ್ರಶ್ನೆಗಳು ಒಂದು ಬಿಂದುವಿನಲ್ಲಿ ಕೂಡಿ ಓದುಗರ ಕುತೂಹಲ ತಣಿಸುತ್ತದೆ.