ಸರ್ಪಭ್ರಮೆ / Sarpabhrame
ಸರ್ಪಭ್ರಮೆ / Sarpabhrame Original price was: ₹250.Current price is: ₹225.
Back to products
ಪತ್ಮಂದೆ / Patmande
ಪತ್ಮಂದೆ / Patmande Original price was: ₹150.Current price is: ₹135.

ಹೂ ಬಿಸಿಲಿನ ನೆರಳು / Hoo Bisilina Neralu

Author: Vishweshwar Bhat

Pages:184

Edition: 2011

Book Size: 1/8th Demmy

Binding: Paper Back

Publisher: Ankita Pustaka  Prakashana

Original price was: ₹130.Current price is: ₹117.

In stock

Description

ಹೂ ಬಿಸಿಲಿನ ನೆರಳು / Hoo Bisilina Neralu -‘ಹೂ ಬಿಸಿಲಿನ ನೆರಳು’ ಕೃತಿಯು ವಿಶ್ವೇಶ್ವರ ಭಟ್ ಅವರ ಅಂಕಣ ಬರಹಗಳ ಸಂಗ್ರಹ ಕೃತಿ-ನೂರೆಂಟು-4. ಕೃತಿಗೆ ಬೆನ್ನುಡಿ ಬರೆದ ಕಮಲಿ ಹೆದ್ದಾರಿ ಅವರು, ‘ಹೂ ಬಿಸಿಲು ಬಿಸಲೂ ಅಲ್ಲ. ಅದರ ನೆರಳು ನೆರಳೂ ಅಲ್ಲ. ಆದರೆ ಅವರೆಡೂ ಕೊಡುವ ತಂಪು ಮಾತ್ರ ತಂಪುತಂಪು. ಹೂ ಬಿಸಿಲಿಗೆ ಒಡ್ಡಿಕೊಳ್ಳುವ ಸುಖವೇ ಸುಖ. ನೆರಳು ಯಾವುದಾದರೇನು, ಅದು ಕೊಡುವ ಹಿತವೇ ಹಿತ. ಇಲ್ಲಿನ ಬರಹಗಳ ಬಗ್ಗೆ ಇದೇ ಮಾತು ಹೇಳಬೇಕೆನಿಸಿತು. ಒಂದೊಂದು ಬರಹಗಳ ಬಿಸಿಲಿಗೆ ಮನಸ್ಸನ್ನು ಬೆಚ್ಚಗೆ ಕಾಯಿಸಿಕೊಂಡ ಅನುಭವ, ಗಿಳಿ ಚುಂಚ ಕಂಡರೆ ಹಣ್ಣುಗಳಿಗೆ ಕಡಿಸಿಕೊಳ್ಳುವ ಆಸೆಯಂತೆ, ಹಾತೊರೆಯುವ ಮನಸ್ಸುಗಳಿಗೂ ಓದುವ ಆಸೆ, ಹೂ ಬಿಸಿಲಿನ ನೆರಳಲ್ಲಿ ಆ ಆಸೆ ಮೊಟ್ಟೆಯೊಡೆದಾವು’ ಎಂದಿದ್ದಾರೆ.