ಸೆಪ್ಟೆಂಬರ್ 5 / September 5
ಸೆಪ್ಟೆಂಬರ್ 5 / September 5 Original price was: ₹100.Current price is: ₹90.
Back to products
ಭಾರತಯಾತ್ರೆ / Bharathayatre
ಭಾರತಯಾತ್ರೆ / Bharathayatre Original price was: ₹200.Current price is: ₹180.

ಹೃದಯಾಘಾತ / Hrudayagatha

Author:Dr.N Someswara

Pages:196

Edition: 2025

Book Size: 1/8th Demmy

Binding: Paper Back

Publisher: Sawanna Publication

 

Specification

Original price was: ₹250.Current price is: ₹225.

In stock

Description

ಹೃದಯಾಘಾತ / Hrudayagatha – ಏನನ್ನು ಮಾಡಬೇಕು? ಭಯಪಡಬೇಡಿ!… ಧೈರ್ಯವನ್ನು ನೀಡಿ. ಮೊದಲು 5G ಅಂಬುಲನ್ಸಿಗೆ ಫೋನ್‌ ಮಾಡಿ. ಬಿಗಿ ಉಡುಪನ್ನು ಸಡಿಲಿಸಿ. ಗಾಳಿಗೆ ಅವಕಾಶ ಮಾಡಿಕೊಡಿ. ಒಂದು ದಿಂಬಿಗೆ ಒರಗಿಸಿ. ಅಂಬುಲೆನ್ಸಿನ ಪ್ಯಾರಾಮೆಡಿಕ್‌ ಹೇಳಿದಂತೆ ಮಾಡಿ. ಒಂದು ಆಸ್ಪಿರಿನ್‌ ಗುಳಿಗೆಯನ್ನು ಜಗಿದು ನುಂಗಲು ನೀಡಿ. ಅಂಬುಲೆನ್‌್ಸ ಬರುವವರಿಗೂ ಅವರು ಶಾಂತತೆಯಿಂದ ವಿಶ್ರಾಂತಿ ಪಡೆಯಲಿ. ನಿತ್ಯ ಔಷಧಿಗಳನ್ನು ಸೇವಿಸುತ್ತದ್ದಿರೆ, ಅದನ್ನು ನೀಡಿ. ವ್ಯಕ್ತಿ ಪ್ರಜ್ಞೆಯನ್ನು ಕಳೆದುಕೊಂಡರೆ ಅಥವ ಉಸಿರಾಡುವುದನ್ನು ನಿಲ್ಲಿಸಿದರೆ ಸಿಪಿಆರ್‌ ನೀಡಿ. ಏನನ್ನು ಮಾಡಬಾರದು? ಅಂಬುಲೆನ್ಸಿಗೆ ಫೋನ್‌ ಮಾಡಲು ತಡ ಮಾಡಬೇಡಿ. ಹೃದಯಾಘಾತಕ್ಕೊಳಗಾದವರನ್ನು ಡ್ರೈವ್‌ ಮಾಡಲು ಬಿಡಬೇಡಿ. ನೀವೇ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಬೇಡಿ. ಹೃದಯಾಘಾತಕ್ಕೊಳಗಾದವರನ್ನು ಒಬ್ಬರೇ ಬಿಡಬೇಡಿ. ಹೃದಯಾಘಾತಕ್ಕೆ ಒಳಗಾದವರ ನನಗೇನೂ ಆಗಿಲ್ಲ ಎನ್ನುವ ಮಾತಿಗೆ ಬೆಲೆಕೊಡಬೇಡಿ. ಅವರ ಔಷಧಗಳನ್ನು ಬಿಟ್ಟು ಮತ್ತೇನನ್ನೂ ಕೊಡಬೇಡಿ