ಯಶಸ್ಸಿನ ರಹಸ್ಯಗಳು - ಪಾಲಕರಿಗೆ ಗೊತ್ತಿಲ್ಲ, ಶಿಕ್ಷಕರು ಹೇಳಲ್ಲ / Yashassina Rahasyagalu - Palakarige Gottilla, Shikshakaru Helalla
₹180 Original price was: ₹180.₹162Current price is: ₹162.
ದಲಿತ ಚೈತನ್ಯ / Dalitha Chaithanya
₹130 Original price was: ₹130.₹117Current price is: ₹117.
ಹೊಸಗನ್ನಡ ಕವಿತೆ / Hosagannada Kavithe
Author: G.H.Nayak
Pages: 544
Edition: 2017
Book Size: 1/8th Demmy
Binding: Paper Back
Publisher: Abhinava
Specification
Description
ಹೊಸಗನ್ನಡ ಕವಿತೆ / Hosagannada Kavithe – ಕನ್ನಡದ ಪ್ರಸಿದ್ಧ ವಿಮರ್ಶಕರಲ್ಲಿ ಒಬ್ಬರಾದ ಜಿ.ಎಚ್. ನಾಯಕ ಹೊಸಗನ್ನಡ ಕವಿತೆಗಳ ಪ್ರಾತಿನಿಧಿಕ ಎನ್ನಬಹುದಾದ ಕವಿತೆಗಳನ್ನು ಸಂಪಾದಿಸಿ ನೀಡಿದ್ದಾರೆ. ಹೊಸಗನ್ನಡ ಕವಿತೆ ಮುಟ್ಟಿದ ಅತ್ಯುನ್ನತ ನೆಲೆಯನ್ನು ಸಮರ್ಥವಾಗಿ ಪ್ರತಿನಿಧಿಸುವಂತಿರುವ ಕವಿತೆಗಳು ಮತ್ತು ಕಾವ್ಯಭಾಗಗಳು ಇಲ್ಲಿವೆ. ಒಂದಿಡೀ ಶತಮಾನ ಕನ್ನಡ ಕಾವ್ಯ ಪಯಣಿಸಿದ ಹಾದಿಯಲ್ಲಿ ಕೃತಿ ಓದುಗನನ್ನು ನಡೆಸುತ್ತದೆ. ಇದನ್ನು ಅವಲೋಕಿಸುವವರಿಗೆ ಹೊಸಗನ್ನಡ ಕಾವ್ಯದ ವಿವಿಧ ಮಜಲುಗಳ ಪರಿಚಯ ಆಗುವುದರ ಜೊತೆಗೆ ಅದರ ಭಾಷಾ ಸಂಪತ್ತು, ವಿಲಾಸದ ದರ್ಶನವಾಗುತ್ತದೆ. ಹೊಸಗನ್ನಡ ಕಾವ್ಯದ ಇತಿಹಾಸ ಅಧ್ಯಯನ ಮಾಡುವವರು ಓದಲೇಬೇಕಾದ ಕೃತಿ ಇದು.
