ರಾಮಾಯಣ ಭಾವಧಾರೆ / Ramayana Bhavadhare
₹360 Original price was: ₹360.₹324Current price is: ₹324.
೧೦೮ ಹಳೆ ಆಚಾರ ಹೊಸ ವಿಚಾರ / 108 Hale Aachara Hosa Vichara
Author:Mahabala Seetalbhavi
Pages:124
Edition: 2023
Book Size: 1/8th Demmy
Binding: Paper Back
Publisher: Seema Books
Description
೧೦೮ ಹಳೆ ಆಚಾರ ಹೊಸ ವಿಚಾರ / 108 Halhe Aachara Hosa Vichara -ಮಹಾಬಲ ಸೀತಾಳಭಾವಿ ಅವರ ಕೃತಿ-108 ಹಳೆ ಆಚಾರ ಹೊಸ ವಿಚಾರ. ಮೌಢ್ಯ- ಮೂಢನಂಬಿಕೆ ಹೀಗೆ ಕರೆಯಿಸಿಕೊಳ್ಳುವ ನಂಬಿಕೆಗಗಳ ಹಾಗೂ ಅಚರಣೆಗಳ ಹಿಂದೆ ಒಂದು ತರ್ಕ ಇದೆ. ವೈಜ್ಞಾನಿಕತೆಯೂ ಇದೆ. ನಮಗೆ ತಿಳಿದಿಲ್ಲ ಎನ್ನುವ ಕಾರಣಕ್ಕೆ ನಾವು ಅಂತಹ ಆಚರಣೆಗಳನ್ನು ಮೂಢನಂಬಿಕೆ ಎಂದು ಜರಿಯುತ್ತೇವೆ. ಹೀಗಾಗಬಾರದು ಎಂಬ ಆಶಯವೇ ಈ ಕೃತಿಯ ಮೂಲ ಉದ್ದೇಶವಾಗಿದೆ. ಲೇಖಕರು ಇಂತಹ 108 ವಿಷಯಗಳನ್ನು ಚರ್ಚಿಸಿ, ಆ ಆಚರಣೆಗಳ ಹಿಂದಿನ ತರ್ಕವನ್ನು ಭೇದಿಸುವ ಪ್ರಯತ್ನ ಕಾಣಬಹುದು.
