ಜ್ಞಾನದಾತೆ ಸಾವಿತ್ರಿಬಾಯಿ ಫುಲೆ / Jnanadathe Savithribayi Phule
₹60 Original price was: ₹60.₹51Current price is: ₹51.
ಬಾಬುಜಿ ಎಂಬ ಬೆಳಕು / Baabuji Emba Belaku
₹160 Original price was: ₹160.₹136Current price is: ₹136.
108 ಡೈಲಿ ಮನಿ / 108 Daily Money
Author: Rangaswamy Mookanahalli
Pages: 120
Edition: 2023
Book Size: 1/8th Demmy
Binding: Paper Back
Publisher: Sawanna Enterprises
Specification
Description
108 ಡೈಲಿ ಮನಿ / 108 Daily Money – ಹಣ ಹೂಡಿಕೆಯ ತಜ್ಞ ರಂಗಸ್ವಾಮಿ ಮೂಕನಹಳ್ಳಿ ಅವರು ರಚಿಸಿದ ಕೃತಿ-108 Daily ಮನಿ. ವಿತ್ತ ಪದಗಳ ಅರ್ಥ ಗುಚ್ಛ ಎಂಬ ಉಪಶೀರ್ಷಿಕೆಯು ಕೃತಿಯ ಸ್ವರೂಪವನ್ನು ತಿಳಿಸುತ್ತದೆ. ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ವೈವಿಧ್ಯಮಯ ಶಬ್ದ-ಅರ್ಥಗಳನ್ನು ಸಂಕಲಿಸಲಾಗಿದೆ. ಇದು, ಹಣಕಾಸು ವ್ಯಾವಹಾರಿಕ ಜಗತ್ತಿನ ಸ್ವಭಾವವನ್ನು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಿದೆ. ಆರ್ಥಶಾಸ್ತ್ರ, ಲೆಕ್ಕಪತ್ರಶಾಸ್ತ್ರ ಹೀಗೆ ಹಣಕ್ಕೆ ಸಂಬಂಧಿಸಿದ ಯಾವುದೇ ಪರಿಕಲ್ಪನೆಗಳನ್ನು ಸರಳವಾಗಿ ಅರ್ಥೈಸಿಕೊಳ್ಳಲು ನೀ ಕೃತಿ ನೆರವಾಗುತ್ತದೆ.
