ನಮ್ರತಾ / Namratha
ನಮ್ರತಾ / Namratha Original price was: ₹140.Current price is: ₹126.
Back to products
ಡಾ.ವಸುಧಾ / Dr. Vasudha
ಡಾ.ವಸುಧಾ / Dr. Vasudha Original price was: ₹120.Current price is: ₹108.

ನೂರು ನೆನಪು / Nooru Nenapu

Author:  Saisuthe

Pages:128

Edition: 2022

Book Size: 1/8th Demmy

Binding: Paper Back

Publisher: Sudha Enterprises

Original price was: ₹120.Current price is: ₹108.

In stock

Description

ನೂರು ನೆನಪು / Nooru Nenapu – ಖ್ಯಾತ ಕಾದಂಬರಿಗಾರ್ತಿ ಸಾಯಿಸುತೆ ಅವರ ಸಾಮಾಜಿಕ ಕಾದಂಬರಿ-ನೂರು ನೆನಪು. ಕಾದಂಬರಿ ಬರಹದಲ್ಲಿ ಸಾಕಷ್ಟು ಹೆಸರು ಮಾಡಿರುವ ಲೇಖಕಿಯು ಸಾಮಾಜಿಕ ವಿದ್ಯಮಾನಗಳನ್ನು ತಮ್ಮ ತರ್ಕದ ಮೂಲಕ ಪ್ರಶ್ನಿಸುತ್ತಲೇ ಸ್ತ್ರೀ ಧೋರಣೆಗಳನ್ನು ಸಮರ್ಥಿಸಿಕೊಳ್ಳುವ ಅವರ ಸಾಹಿತ್ಯ ರಚನಾ ತಂತ್ರ ಮಾತ್ರವಲ್ಲ; ವಸ್ತು, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಸಂಭಾಷಣೆಯ ವಿಧಾನ ಎಲ್ಲವೂ ಓದುಗರ ಗಮನ ಸೆಳೆಯುತ್ತದೆ.