ಮೂಡಿಬಂದ ಶಶಿ / Moodibanda Shashi
₹140 Original price was: ₹140.₹126Current price is: ₹126.
ವಸುಂಧರ / Vasundhara
₹90 Original price was: ₹90.₹81Current price is: ₹81.
ಬಿರಿದ ನೈದಿಲೆ / Birida Naidile
Author: Saisuthe
Pages:132
Edition: 2012
Book Size: 1/8th Demmy
Binding: Paper Back
Publisher: Sudha Enterprises
Description
ಬಿರಿದ ನೈದಿಲೆ / Birida Naidile – ಬಿರಿದ ನೈದಿಲೆ-ಸಾಯಿಸುತೆ ಅವರ ಕಾದಂಬರಿ. ಹೆಣ್ಣನ್ನು ಹಾಗೂ ಅವಳ ಪ್ರೇಮ-ಆಕರ್ಷಣೆ-ವಿರಹವನ್ನು ಕೇಂದ್ರೀಕರಿಸಿ ಕಾದಂಬರಿ ರಚಿಸುವ ಲೇಖಕಿಯು, ಈ ಕಾದಂಬರಿಯನ್ನು ಸಹ ಇದೇ ಮಾರ್ಗದಲ್ಲಿ ಮುನ್ನಡೆಸಿದ್ದಾರೆ. ಕಥಾ ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.
