ಅತ್ತೆ ನಿಮಗೊಂದು ಪ್ರಶ್ನೆ (ಕಥೆಗಳು)' ಡಾ. ಜ್ಯೋತಿ, ಎಸ್ , ಸಹಾಯಕ ಪ್ರಾಧ್ಯಾಪಕರು, ಇಂಗ್ಲಿಷ್ ವಿಭಾಗ, ತುಮಕೂರು ವಿಶ್ವವಿದ್ಯಾನಿಲಯ ಇವರ ಮೊದಲ ಕಥಾ ಸಂಕಲನ. ಇಲ್ಲಿರುವ ಒಟ್ಟು ಹದಿನಾಲ್ಕು ಕಥೆಗಳು, ಈಗಾಗಲೇ ಕನ್ನಡದ ಖ್ಯಾತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವು, ನಮ್ಮ ಮಹಾಕಾವ್ಯಗಳಾದ ಮಹಾಭಾರತ, ರಾಮಾಯಣ ಹಾಗು ಇತಿಹಾಸದ ಕೆಲವು ಪಾತ್ರಗಳನ್ನು, ಜನಪ್ರಿಯ ವ್ಯಾಖ್ಯಾನಗಳನ್ನು ಮೀರಿ ಮರು ಸೃಷ್ಟಿ ಮಾಡುತ್ತವೆ. ಈ ರೀತಿ, ವರ್ತಮಾನದ ಅರಿವಿನ ಮೂಲಕ ಇತಿಹಾಸ ಮತ್ತು ಪುರಾಣಕ್ಕೊಂದು ಮರುನೋಟದ ಪ್ರಯತ್ನ ಇದಾಗಿದೆ.
From:
Jyothi
|
Date:
2/28/2024 8:33 AM
Was this review helpful?
Yes
No
(0/0)